Categories

ಹುಟ್ಟು-ಸಾವು ಇಲ್ಲದ ಅಯೋನಿಜ ಸೃಷ್ಟಿಯೇ ಸನಾತನ । ಡಾ. ಕುಮಾರ ಸ್ವಾಮಿ ಗೌಡ

ಹುಟ್ಟು-ಸಾವು ಇಲ್ಲದ ಅಯೋನಿಜ ಸೃಷ್ಟಿಯೇ ಸನಾತನ । ಡಾ. ಕುಮಾರ ಸ್ವಾಮಿ ಗೌಡ

 

ಇಂಗ್ಲೀಷರು ಬಿಟ್ಟುಹೋದ ಶಿಕ್ಷಣ ವ್ಯವಸ್ಥೆಗೆ ದಾಸರಾಗಿರುವ ನಮಗೆ ನಮ್ಮ ಸನಾತನ ಧರ್ಮದ ಹಿರಿಮೆ – ಗರಿಮೆಗಳು ತಿಳಿಯದಾಗಿದೆ. ಅದರಲ್ಲೂ ಕೆಲವು ರಾಜಕಾರಣಿಗಳಿ ಮತ್ತು ಅವರ ಚೇಲಾಗಳ ಕೇವಲ ರಾಜಕೀಯ ಕಾರಣಕ್ಕಾಗಿ  ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮಕ್ಕೆ ಅಪ್ಪ ಇದ್ದಾರಾ ? ಅಮ್ಮ ಇದ್ದಾರಾ ? ಎಂದು ಕೇಳುವವರಿಗೆ ಸರಿಯಾದ ವಿವರಣೆ ನೀಡಿದ್ದಾರೆ ಹಿರಿಯರಾದ ಡಾ. ತಾ ನಂ ಕುಮಾರಸ್ವಾಮಿ ಗೌಡರು.