Categories

ನೈವೇದ್ಯದ ಮಹತ್ವವೇನು ? ದೇವರೇಕೆ ನೈವೇದ್ಯ ತಿನ್ನುವುದಿಲ್ಲ । ಪಲ್ಲವಿ ರಾವ್

ನೈವೇದ್ಯದ ಮಹತ್ವವೇನು ? ದೇವರೇಕೆ ನೈವೇದ್ಯ ತಿನ್ನುವುದಿಲ್ಲ । ಪಲ್ಲವಿ ರಾವ್

 

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವ ಇದೆ ಹಾಗೆಯೆ ಹಬ್ಬಗಳಲ್ಲಿ ತಯಾರಿಸುವ ನೈವೇದ್ಯಗಳಿಗೂ ಅಷ್ಟೇ ವಿಶೇಷತೆ ಇದೆ . “ಭಾರತದ ಉದ್ದಗಲಕ್ಕೂ ನೋಡಿದರೆ ಅವರ ಅವರ ಆಹಾರ ಗಳನ್ನು ದೇವರಿಗೆ ನೈವೇದ್ಯರೂಪವಾಗಿ ನೀಡುತ್ತಾ ಬಂದಿದ್ದಾರೆ ” ಹಾಗಾದರೆ ನಿಜವಾಗಲೂ ದೇವರು ಬಂದು ನೈವೇದ್ಯ ವನ್ನು ಸ್ವೀಕರಿಸುತ್ತಾನೆಯೇ ? ಎಂದು ಪಲ್ಲವಿ ಅವರು ನೈವೇದ್ಯೆದಹಿನ್ನಲೆಯೇನು ಮತ್ತು ಮಹತ್ವವೇನು ಎಂದು ಈ ವಿಡಿಯೋ ದಲ್ಲಿ ತಿಳಿಸಿದ್ದಾರೆ .