Categories

ಹೊರಗಿನ ಶತ್ರುಗಳ ಜೊತೆ ಜೊತೆಗೆ ಒಳಗಿನ ಶತ್ರುಗಳೊಡನೆಯೂ ಹೋರಾಡಬೇಕಿದೆ । ರೋಹಿತ್ ಚಕ್ರತೀರ್ಥ

ಹೊರಗಿನ ಶತ್ರುಗಳ ಜೊತೆ ಜೊತೆಗೆ ಒಳಗಿನ ಶತ್ರುಗಳೊಡನೆಯೂ ಹೋರಾಡಬೇಕಿದೆ । ರೋಹಿತ್ ಚಕ್ರತೀರ್ಥ

 

ನಮ್ಮ ಹೆಮ್ಮೆಯ ಯೋಧ ಸೌರಭ್ ಕಾಲಿಯಾ ಅವರನ್ನ ಪಾಕ್ತಿಸಾನದ ಸೈನಿಕರು 22 ದಿನಗಳ ಕಾಲ ಚಿತ್ರಹಿಂಸೆ ನೀಡಿ ಕೊನೆಗೆ ಗುಂಡಿಟ್ಟು  ಕೊಲ್ತಾರೆ. ಅಷ್ಟೆ ಅಲ್ಲದೇ ತುಂಡು ತುಂಡು ಮಾಡಿ ಭಾರತಕ್ಕೆ ಪಾರ್ಸೆಲ್ ಕಳಿಸ್ತಾರೆ.  ಇದೇ ರೀತಿ ಹಲವಾರು ಯೋಧರು ಕಾರ್ಗಿಲ್ ಯುದ್ಧದಲ್ಲಿ ನಮಗಾಗಿ ರಕ್ತ ಹರಿಸಿದ್ದಾರೆ. ಅವರ ನೆತ್ತರಿನ ಘಟನೆಗಳನ್ನ  ಅಕ್ಷರಕ್ಕಿಳಿಸಿ ಗೌರವ ತೋರಿದ್ದಾರೆ ಲೇಖಕರಾದ ರೋಹಿತ್ ಚಕ್ರತೀರ್ಥ. ಅಯೋಧ್ಯ ಪ್ರಕಾಶನದ ವತಿಯಿಂದ  ಕಾರ್ಗಿಲ್ ಟೈಗರ್ಸ್  ಇಂಗ್ಲಿಷ್ ಪುಸ್ತಕವನ್ನ ಪ್ರಕಟಿಸಲಾಗಿದೆ.