Categories

ಕಾಯಿಲೆ ಮುಕ್ತ ಸಮಾಜಕ್ಕೆ ಸನಾತನ ಸಸ್ಯಾಹಾರ ಪದ್ಧತಿ ಅನಿವಾರ್ಯ । ಡಾ.ಹೆಚ್.ಎಸ್. ಪ್ರೇಮಾ

ಕಾಯಿಲೆ ಮುಕ್ತ ಸಮಾಜಕ್ಕೆ ಸನಾತನ ಸಸ್ಯಾಹಾರ ಪದ್ಧತಿ ಅನಿವಾರ್ಯ । ಡಾ.ಹೆಚ್.ಎಸ್. ಪ್ರೇಮಾ

 

ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಊಟ ಮಾಡುವಾಗ ಮಾತನಾಡಬಾರದು  ಎಂದು ಹೇಳುತ್ತೇವೆ.  ಚಮಚದ ಬದಲಾಗಿ ಕೈಯಲ್ಲಿ ಊಟ ಮಾಡಬೇಕು ಎನ್ನುತ್ತೇವೆ.  ಸಸ್ಯಹಾರವನ್ನೇ ಹೆಚ್ಚಾಗಿ ಬಳಸಬೇಕು ಎಂದು ನಮ್ಮ ಪದ್ಧತಿ ಹೇಳುತ್ತದೆ. ಯಾಕೆ ?? ಇದಕ್ಕೆಲ್ಲ ವೈಜ್ಞಾನಿಕ ಕಾರಣಗಳಿವೆಯೇ ?  ಕಾಯಿಲೆ ಮುಕ್ತ ಸಮಾಜಕ್ಕೆ ನಮ್ಮ ಸನಾತನ  ಆಹಾರ ಪದ್ಧತಿ ಯಾಕೆ ಆನಿವಾರ್ಯ ಎಂಬುದನ್ನ ತಿಳಿಸಿದ್ದಾರೆ  ಆಹಾರ  ತಜ್ಞರಾದ  ಡಾ. ಎಚ್ ಎಸ್  ಪ್ರೇಮಾರವರು.