Categories

ಸ್ವಾತಂತ್ರೋತ್ಸವ ಪ್ರಯುಕ್ತ ಗರುಡಮಾಲ್‌ನಲ್ಲಿ ಪುಸ್ತಕೋತ್ಸವ | ಸುಮಲತಾ

ಸ್ವಾತಂತ್ರೋತ್ಸವ ಪ್ರಯುಕ್ತ ಗರುಡಮಾಲ್‌ನಲ್ಲಿ ಪುಸ್ತಕೋತ್ಸವ | ಸುಮಲತಾ

 

ಸ್ವಾತಂತ್ರೋತ್ಸವದ ಪ್ರಯುಕ್ತ ಬೆಂಗಳೂರಿನ ಗರುಡ ಮಾಲ್ ನಲ್ಲಿ  ಪುಸ್ತಕ ಮೇಳವನ್ನ ಆಯೋಜಿಸಲಾಗಿತ್ತು.  ಪುಸ್ತಕ ಮೇಳವನ್ನ ಖ್ಯಾತ ಚಲನಚಿತ್ರ ತಾರೆ ಮತ್ತು ಮಂಡ್ಯ ಕ್ಷೇತ್ರದ ಲೋಕಸಭಾ ಸಂಸದೆ ಸುಮಲತಾ ಉದ್ಘಾಟಿಸಿದರು. ಈ ವೇಳೆ ಸಂವಾದದೊಂದಿಗೆ ಮಾತನಾಡಿದ ಸಂಸದೆ  ಸುಮಲತಾ ತಮ್ಮ ಪುಸ್ತಕ ಪ್ರೀತಿಯನ್ನ ಕುರಿತಾಗಿ ಮಾತನಾಡಿದರು.