ತನಿಖಾ ಪತ್ರಿಕೋಧ್ಯಮದಲ್ಲಿ ತನ್ನದೇ ಛಾಪೂ ಮೂಡಿಸಿದವರಲ್ಲಿ ಒಬ್ಬರು ವಿಜಯ ಲಕ್ಷ್ಮಿ ಶಿಬರೂರು. ಖಾಸಗಿ ವಾಹಿನಿಯ ನಂತರ ತಮ್ಮದೇ ಆದ ವಿಜಯ ಟೈಮ್ಸ್ ಎಂಬ ಸಂಸ್ಥೆ ಕಟ್ಟಿಕೊಂಡಿ ನಿರ್ಭೀತಿಯಿಂದ ಸತ್ಯವನ್ನ ಹೇಳುತ್ತಿದ್ದಾರೆ. “ಪತ್ರಿಕೋದ್ಯಮ ಕೇವಲ ಕೆಲಸವಲ್ಲ ಸಾವಿನ ಸತ್ಯ ಬಿಟ್ಟು ಹೇಳುವ ಸೇವೆ ಎಂದಿದ್ದಾರೆ ವಿಜಯಲಕ್ಷ್ಮಿ ಅವರು. ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಎದುರಿಸಿದ ಬೆದರಿಕೆಗಳು, ಕೊಲೆಯತ್,ನ ಸುಳ್ಳು ಕೇಸ್ ಗಳು ಇವೆಲ್ಲನ್ನೂ ಮೀರಿ ಸಮಾಜಕ್ಕಾಗಿ ದುಡಿದ ಸಂತೃಪ್ತಿ, ಜನರ ಆಶಿರ್ವಾದ ಈ ಕುರಿತಂತೆ ತಮ್ಮ ಅನುಭವವನ್ನ ಯುವ ಪೀಳಿಗೆ ಎದುರು ಹಂಚಿಕೊಂಡಿದ್ದಾರೆ.
Related Articles
