ಮ್ಮ ಚರಿತ್ರೆಯ ಪರಮ ವೈಭವದ ಹೆಗ್ಗುರುತುಗಳನ್ನ ಹಾಳುಮಾಡಿದವರು ಮಧ್ಯಮ ಯುಗದ ದಾಳಿಕೋರರು. ಆಂಗ್ಲ ಮಾನಸಿಕತೆಯಲ್ಲಿ ದಾಳಿಕೋರರನ್ನ ವಿಜೃಂಭಿಸಿ ನಮ್ಮ ಗತ ವೈಭವವನ್ನ ಕಮ್ಮಿನಿಷ್ಠೆಯಿಂದ ಟೀಕಿಸಿ ಅದೇ ಚರಿತ್ರೆ ಎಂದವರು ಆಚೆ ಹೆಜ್ಜೆ ಇಟ್ಟವರು. ಎಡಪಂಥೀಯರು. ಕೃಷ್ಣ ತರ್ಕಶಾಸ್ತ್ರಕ್ಕಾಗಲಿ ಅಥವಾ ಬೇರೆ ಗಿಮಿಕ್ಕಿಗಾಗಲಿ ಸಿಗೋದಿಲ್ಲ. ಭಗವಂತ ಯಾವಾಗಲೂ ಅಷ್ಟೇ ಅಂತರಂಗದಲ್ಲಿ ಇಟ್ಟುಕೊಂಡು ಹೋದರೇ ಮಾತ್ರ ದರ್ಶನ ಸಾಧ್ಯ ಎಂದಿದ್ದಾಎಎ ಕೃಷ್ಣಾರ್ಪಣ ಕೃತಿಯ ಲೇಖಕರಾದ ಡಾ. ಮಂಜುನಾಥ್ ಕರಬ…
Related Articles
