Categories

ರಾಷ್ಟ್ರದ ವಿಕಾಸಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ | ಪ್ರೊ.ಕರಿಸಿದ್ದಪ್ಪ

ರಾಷ್ಟ್ರದ ವಿಕಾಸಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ | ಪ್ರೊ.ಕರಿಸಿದ್ದಪ್ಪ

 

 

ನೀತಿಗೆ ಮತ್ತು ದೇಶದ ಪ್ರಗತಿಗೆ ಸಂಬಂಧಪಟ್ಟಂತೆ  ಈ ಶತಮಾನದಲ್ಲಿ ಹಲವಾರು ಮಾರ್ಪಾಡುಗಳನ್ನ  ಈ ದೇಶ ಕಂಡಿದೆ.  ಅದೇ ರೀತಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ  ಹಲವು  ಬದಲಾವಣೆಗಳನ್ನ ಅಳವಡಿಸಿಕೊಳ್ಳಬೇಕಿದೆ.   ರಾಷ್ಟ್ರದ  ವಿಕಾಸಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ  ಅನಿವಾರ್ಯತೆ ಇದೆ ಎನ್ನುವುದನ್ನ ಈ ವಿಡಿಯೋ ಮೂಲಕ ಪ್ರತಿಪಾದಿಸಿದ್ದಾರೆ  ಪ್ರೋ. ಕರಿಸಿದ್ದಪ್ಪನವರು.