Categories

ಭ್ರಷ್ಟಾಚಾರದಲ್ಲಿ ತೊಡಗಿ ಜನಹಿತ ಮರೆತ ಕಾಂಗ್ರೆಸ್ । ಬಿ.ಎಸ್.ಯಡಿಯೂರಪ್ಪ

ಭ್ರಷ್ಟಾಚಾರದಲ್ಲಿ ತೊಡಗಿ ಜನಹಿತ ಮರೆತ ಕಾಂಗ್ರೆಸ್ । ಬಿ.ಎಸ್.ಯಡಿಯೂರಪ್ಪ

 

ಕಾಂಗ್ರೆಸ್ ಸರ್ಕಾರ  ಅಧಿಕಾರಕ್ಕೆ ಬಂದು 100 ದಿನವನ್ನ ಪೂರೈಸಿದೆ. ಅಷ್ಟರಲ್ಲೇ  ಸರ್ಕಾರ ಎಡವಿ ಬಿದ್ದಿದ್ದು  ಜನವಿರೋಧಿ ನೀತಿಗಳಿದ್ದ  ಆಕ್ರೋಶಕ್ಕೆ ತುತ್ತಾಗಿದೆ.  ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಎಚ್ಚೆತ್ತುಕೊಂಡಿದ್ದು ರೈತ ವಿರೋಧಿ ಸರ್ಕಾರದ ವಿರುದ್ಧ ಬಿ. ಎಸ್. ಯಡಿಯೂರಪ್ಪನವರು ಹೋರಾಟವನ್ನ ಪ್ರಾರಂಭಿಸಿದ್ದಾರೆ .  “ಕಳೆದ 100 ದಿನಗಳಿಂದ  ಆಡಳಿತದಲ್ಲಿ ಸುಧಾರಣೆಯಾಗಬಹುದೆಂದು ಕಾದು ನೋಡಿದ್ವಿ. ಆದರೇ  ಭ್ರಷ್ಟಾಚಾರದಲ್ಲಿ ತೊಡಗಿ ಜಜನಹಿತವನ್ನ ಸಂಪೂರ್ಣವಾಗಿ ಮರೆತಿರುವ  ಈ ಕಾಂಗ್ರೆಸ್ ಸರ್ಕಾರದ ವಿರುದ್ಧ  ಹೋರಾಟ ಅನಿವಾರ್ಯ ಎಂದು ತಿಳಿದು ರಾಜ್ಯಾದ್ಯಂತ  ಹೋರಾಟ ಮಾಡೋಣ” ಎಂದು ಕಾರ್ಯಕರ್ತರಿಗೆ  ಕರೆಕೊಟ್ಟಿದ್ದಾರೆ ಯಡಿಯೂರಪ್ಪನವರು.