Categories

ದೇವಸ್ಥಾನ ಪುನರುಜ್ಜೀವನ ಮಾಡಿದಕ್ಕೆ ಗೂಂಡಾ ಕಾಯ್ದೆ ಹಾಕಿದ ಕಾಂಗ್ರೆಸ್ | ಮೋಹನ್ ಗೌಡ

ದೇವಸ್ಥಾನ ಪುನರುಜ್ಜೀವನ ಮಾಡಿದಕ್ಕೆ ಗೂಂಡಾ ಕಾಯ್ದೆ ಹಾಕಿದ ಕಾಂಗ್ರೆಸ್ | ಮೋಹನ್ ಗೌಡ

 

ಪುನಿತ್ ಕೆರೆಹಳ್ಳಿ ಬಂಧನ ಮತ್ತು ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ  ಬೆಂಗಳೂರಿನ  ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರಾದ ಮೋಹನ್ ಗೌಡ ಅವರು ಮಾತನಾಡಿದರು. “ಗೂಂಡಾ ಕಾಯ್ದೆಯನ್ನ ಯಾರ ಮೇಲೆ ಬಳಸಲಾಗುತ್ತದೆ ಹೇಳಿ ?  ಸ್ಮಗ್ಲಿಂಗ್, ದೇಶ ವಿರೋಧಿ ಚಟುವಟಿಕೆ, ಸಮಾಜ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಬಳಸಲಾಗುತ್ತದೆ. ಆದರೇ ಪುನಿತ್ ಕೆರೆಹಳ್ಳಿ ಮೇಲೆ ಯಾವ ಆಧಾರದಲ್ಲಿ ಗೂಂಡ ಕಾಯ್ದೆಯನ್ನ ಹಾಕಲಾಗಿದೆ ? ಪಾಳುಬಿದ್ದ ದೇವಸ್ಥಾನ, ನಾಗರಕಟ್ಟೆಯನ್ನ ಪುನರ್ಜಿವನಗೊಳಿಸಿದ್ದಕ್ಕೆ ಗೂಂಡ ಕಾಯ್ದೆ ಹಾಕಿದ್ದೀರಾ ?” ಎಂದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೋಹನ್ ಗೌಡ ಅವರು.