Categories

ಹಿಂದು ಕಾರ್ಯಕರ್ತರ ಅಕ್ರಮ ಬಂಧನ | ನ್ಯಾಯಕ್ಕಾಗಿ ರಾಜ್ಯಪಾಲರಲ್ಲಿ ಮನವಿ | ಮೋಹನ್ ಗೌಡ

ಹಿಂದು ಕಾರ್ಯಕರ್ತರ ಅಕ್ರಮ ಬಂಧನ | ನ್ಯಾಯಕ್ಕಾಗಿ ರಾಜ್ಯಪಾಲರಲ್ಲಿ ಮನವಿ | ಮೋಹನ್ ಗೌಡ

 

ಪುನೀತ್ ಕೆರೆಹಳ್ಳಿಯ ವಿರುದ್ಧ ಗುಂಡಾಕಾಯ್ದೆಯನ್ನು ಹಾಕಿ ಅಕ್ರಮವಾಗಿ ಬಂಧಿಸಿರುದ್ದನ್ನು ಖಂಡಿಸಿ ,ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ತೆರವು ಮಾಡಿರುವುದನ್ನು ಖಂಡಿಸಿ ಹಾಗು ಮಣಿಪುರ ಮತ್ತು ಹರಿಯಾಣ ದಂಗೆಯ ಕುರಿತು ಹಿಂದೂ ಸಂಘಟನೆ ಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿ . ರಾಜ್ಯಪಾಲರಿಗೆ ಮನವಿಯನ್ನು ನೀಡಲಾಯಿತು . ಈ ಸಂದರ್ಭ ದಲ್ಲಿ ಹಿಂದೂ ಕಾರ್ಯಕರ್ತ ಮೋಹನ್ ಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ “ಹಿಂದುಗಳನ್ನು ಹತ್ತಿಕ್ಕುವ ಕೆಲಸ ನಡಿಯುತಲಿದೆ . ಹಿಂದೂ ಗಳಿಗೆ ಯಾವುದೇ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು