Categories

ಬ್ರಿಟಿಷರಿಂದ ಭಗತ್ ಸಿಂಗ್ ಜೀವ ಉಳಿಸಿದ ಹೋರಾಟಗಾರ್ತಿ ದುರ್ಗಾವತಿ ದೇವಿ | ಉತ್ಕರ್ಷ.ಕೆ.ಎಸ್

ಬ್ರಿಟಿಷರಿಂದ ಭಗತ್ ಸಿಂಗ್ ಜೀವ ಉಳಿಸಿದ ಹೋರಾಟಗಾರ್ತಿ ದುರ್ಗಾವತಿ ದೇವಿ | ಉತ್ಕರ್ಷ.ಕೆ.ಎಸ್

 

ಭಾರತೀಯ ಸ್ವಾತಂತ್ರ್ಯಹೋರಾಟದ ಅವಿರೋಚಿತ ಕಥೆಗಳನ್ನು ತಿಳಿಸುತ್ತ . ಭಾರತೀಯ ಸ್ವಾತಂತ್ರ ಹೋರಾಟ ದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಈ ವಿಡೀಯೋ ದಲ್ಲಿ ವಿಶ್ಲೇಷಿಸಿದ್ದಾರೆ . .ಅದರಲ್ಲಿ ಮೊದಲನೆಯದಾಗಿ ದುರ್ಗಾವತಿ ದೇವಿಯವರ ಸಾಧನೆಗಳನ್ನು ತಿಳಿಸುತ್ತ . “ಒಂದು ಘಟನೆಯಲ್ಲಿ ದುರ್ಗಾವತಿ ದೇವಿ ಅವರು ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ಬ್ರಿಟಿಷರ ಕೈ ಇಂದ ಅಂತಹ ಕಠಿಣ ಪರಿಸ್ಥಿತಿಯಲ್ಲೂ ಲಾಹೋರ್ ನಿಂದ ತಪಿಸಿಕೊಳಲ್ಲು ಯಾವರೀತಿಯಾಗಿ ಸಹಾಯ ಮಾಡಿದರು ಎಂಬುದನ್ನು” ರೋಚಕವಾಗಿ ವಿವರಿಸಿದ್ದಾರೆ