Categories

ಲಾಲ್ ಬಹಾದ್ದೂರ್ ಶಾಸ್ತ್ರಿ ಸಾವು ಒಂದು ಕೊಲೆಯೇ?

ಲಾಲ್ ಬಹಾದ್ದೂರ್ ಶಾಸ್ತ್ರಿ ಸಾವು ಒಂದು ಕೊಲೆಯೇ?

ಭಾರತದ ಪ್ರಧಾನ ಮಂತ್ರಿಯಾಗಿದ್ದ  ಲಾಲ್ ಬಹದ್ದೂರ್ ಶಾಸ್ತ್ರಿಯವರ  ಸಾವು ಇಂದಿಗೂ ನಿಗೂಢವಾಗಿದೆ.  ಈ ಕುರಿತು ಹಲವು ಪುಸ್ತಕಗಳು ಹೊರಬಂದಿವೆ. ಅದರಲ್ಲಿ ಒಂದು  ಅನುಜ್ ಧಾರ್ ಅವರ   Your prime minister is dead ಎಂಬ ಪುಸ್ತಕ.  “ಕಡೇಲಿ ಒಂದು ಲೋಟ ಹಾಲು ತಂದು ಕೊಟ್ಟಿದ್ದು ಇವನೇ  ಆ ಹಾಲು ಕುಡಿದ ಮೇಲೆ ನನ್ನ  ಗಂಡ ಸತ್ತಿದ್ದು  ಎನ್ನುವುದು ಪತ್ನಿ ಲಲಿತಾ ಶಾಸ್ತ್ರಿ ಮನಸ್ಸಲ್ಲಿ ಭದ್ರವಾಗಿ ಕುಂತಿತ್ತು. ಶಾಸ್ತ್ರೀಜಿಯವರ ಹೆಣ ಬಂದಾಗ  ಮುಖವೆಲ್ಲ ನೀಲಿಗಟ್ಟಿತ್ತು.  ಶಾಸ್ತ್ರಿ ಜಿ ಸಾವಿಗೂ  ಇಂದಿರಾ ಗಾಂಧಿಯವರಿಗೂ  ಇರುವ ಲಿಂಕ್ ಏನೂ ಎನ್ನವ ಕುರಿತಂತೆ ಪುಸ್ತಕವನ್ನ ಆಧರಿಸಿ ಅಲ್ಲಿನ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ  ಸೌಜನ್ಯ   ಕೌಶಿಕ್.