Categories

ವಿದೇಶಾಂಗ ನೀತಿಗೆ ಶಕ್ತಿ ನೀಡಿದ । ಡಾ.ಎಸ್. ಜಯ ಶಂಕರ್‌ರವರ ದೃಷ್ಟಿಕೋನ । ವಿಶ್ವಪ್ರಮೋದ್.ಸಿ

ವಿದೇಶಾಂಗ ನೀತಿಗೆ ಶಕ್ತಿ ನೀಡಿದ । ಡಾ.ಎಸ್. ಜಯ ಶಂಕರ್‌ರವರ ದೃಷ್ಟಿಕೋನ । ವಿಶ್ವಪ್ರಮೋದ್.ಸಿ

ವಿದೇಶಾಂಗ ಮಂತ್ರಿ ಡಾ ಎಸ್ ಜೈ ಶಂಕರ್ ರವರ ರಣನೀತಿಗಳು ಭಾರತದ ಹಿತಾಸಕ್ತಿ, ಭಾರತದ ರಾಷ್ಟ್ರೀಯ ಭದ್ರತಾ ನೀತಿಯನ್ನ  ಒಂದು ಹೊಸ ಆಯಮದಲ್ಲಿ ಕರೆದುಕೊಂಡು  ಹೋಗ್ತಾಕ್ಕಂತ ಪ್ರಯತ್ನವನ್ನ  ಮಾಡಿದೆ.  ಹೊಸ ಭಾರತವನ್ನ ನಿರ್ಮಾಣ ಮಾಡಲಿಕ್ಕೆ ಅವರ  ದೃಷ್ಟಿಕೋನ  ನಮಗೆ ಒಂದು ದೊಡ್ಡ ಕೊಡುಗೆಯಾಗಿದೆ.  ನೈಜತೆಗೆ ಹತ್ತಿರವಾಗಿ, ರಾಷ್ಟ್ರೀಯ ಹಿತಾಸಕ್ತಿಗಳ ಸಂರಕ್ಷಣೆಗಾಗಿ ಜೈ ಶಂಕರ್ ಅವರ ನೀತಿಗಳ ಬಗ್ಗೆ ತಿಳಿಸಿದ್ದಾರೆ ವಿಶ್ವ ಪ್ರಮೋದ ಸಿ ಅವರು ಮಾತನಾಡಿದ್ದಾರೆ.