Categories

70ವರ್ಷ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿದ್ದಾರೆ ಎಂದ ಕನ್ನಡಿಗರು |

70ವರ್ಷ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿದ್ದಾರೆ ಎಂದ ಕನ್ನಡಿಗರು |

 

70  ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡದ ಅಭಿವೃದ್ದಿಯನ್ನ ಮೋದಿ ಸರ್ಕಾರ 10 ವರ್ಷಗಳಲ್ಲಿ ಮಾಡಿದ್ದಾರೆ ಎಂಬುದು ಜನ ಸಾಮಾನ್ಯರ ಅಭಿಪ್ರಾಯ.  ಪ್ರಧಾನಿ ಮೋದಿ ದೇಶದ ಗೌರವವನ್ನ ಕಾಪಾಡಿದ್ದಾರೆ. ಮುಂದೆಯೂ ಅವರೇ ಇದ್ರೆ  ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೋದಿ ಸರ್ಕಾರದ ಕುರಿತು ಜನ ಸಾಮಾನ್ಯರು ತಮ್ಮ ಅಭಿಪ್ರಾಯವನ್ನ ಸಂವಾದಗೆ  ತಿಳಿಸಿದ್ದಾರೆ.