Categories

ಉಗ್ರರ ನಾಶಕ್ಕೆ ಹೊರಟ ಇಸ್ರೇಲ್! ಭಾರತ ಕಲಿಯಬೇಕಾದ ಪಾಠವೇನು? ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)

ಉಗ್ರರ ನಾಶಕ್ಕೆ ಹೊರಟ ಇಸ್ರೇಲ್! ಭಾರತ ಕಲಿಯಬೇಕಾದ ಪಾಠವೇನು? ವಿಂಗ್ ಕಮಾಂಡರ್ ರಾಜೀವ್ (ನಿವೃತ್ತ)

 

ಅಕ್ಟೋಬರ್ 7 ರಂದು  ಹಮಾಸ್ ಉಗ್ರರು ಏಕಕಾಲಕ್ಕೆ  ನೆಲ ಜಲ ವಾಯು ಮಾರ್ಗದಲ್ಲಿ ದಾಳಿ ಮಾಡಿ ಮಕ್ಕಳು ಮುದುಕರು ಎನ್ನುವುದನ್ನ ನೋಡಲೇ  ನೂರಾರು ಇಸ್ರೇಲ್ ನಾಗರೀಕರ ಮಾರಣಹೋಮ ಮಾಡಿತು. ಈ ಅನಿರೀಕ್ಷಿತ ದಾಳಿಯಿಂದ ಮೊದಲಿಗೆ  ತಡವರಿಸಿದ ಇಸ್ರೇಲ್ ನಂತರ ಯುದ್ಧವನ್ನೇ ಘೋಷಿಸಿದೆ. ಗಾಜಾ ಪಟ್ಟಿ ಮೇಲೆ ಹಗಲು ರಾತ್ರಿ ದಾಳಿ ಮಾಡಿ  ಸಾವಿರ ಸಂಖ್ಯೆಯಲ್ಲಿ ಹಮಾಸ್ ಉಗ್ರರನ್ನ 72 ಕನ್ಯೆಯರ ಬಳಿ ಕಳಿಸುತ್ತಿದೆ. ಈ ದಾಳಿ ಇಸ್ರೇಲ್ ಗೆ ಅಷ್ಟೇ ಅಲ್ಲ ಭಾರತಕ್ಕೂ ಒಂದು ಪಾಠವನ್ನ ಕಲಿಸುತ್ತಿದೆ. ಅದು ಏನೂ ಅನ್ನುವುದನ್ನ ನಿವೃತ್ತ ವಿಂಗ್ ಕಮಾಂಡರ್ ರಾಜೀವ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.