Categories

ದಲಿತರ ತಟ್ಟೆಗೆ ನಾಲಿಗೆ ಚಾಚುವ ನೀಚ ಕೆಲಸ ಮಾಡಿದ ಸಿದ್ದು ಸರ್ಕಾರ । ಪಿ. ರಾಜೀವ್

ದಲಿತರ ತಟ್ಟೆಗೆ ನಾಲಿಗೆ ಚಾಚುವ ನೀಚ ಕೆಲಸ ಮಾಡಿದ ಸಿದ್ದು ಸರ್ಕಾರ । ಪಿ. ರಾಜೀವ್

 

ಕಾಂಗ್ರೆಸ್ ಸರ್ಕಾರ ತಾನು ಘೋಷಿಸಿದ ಗ್ಯಾರಂಟಿ ಭಾಗ್ಯಗಳಿಗಾಗಿ ಹಣವೊಂದಿಸಲಾಗದೆ  SC  ST ಮೀಸಲು ಹಣವನ್ನು ಬಳಸಿಕೊಂಡಿದೆ.  ಇದರ  ಕುರಿತು ಚರ್ಚೆ ನಡೆಸಲು ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ “SC, ST ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ”  ಎಂಬ ವಿಷಯದಡಿ ವಿಚಾರ ಸಂಕೀರ್ಣವನ್ನ ಆಯೋಜಿಸಲಾಗಿತ್ತು. ಇಲ್ಲಿ ಮಾತನಾಡಿದ  ಬಿಜೆಪಿ ಮಾಜಿ ಶಾಸಕರಾದ ಪಿ ರಾಜೀವ್ ಅವರು  ದಲಿತರ ತಟ್ಟೆಗೆ ನಾಲಿಗೆ ಚಾಚುವ ನೀಚ ಕೆಲಸವನ್ನ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.  ಈ ವಿಚಾರದ ಸಂಪೂರ್ಣ ಭಾಷಣ ಇಲ್ಲಿದೆ.