Header Ad

Categories

ಬಿಟ್ಟಿ ಭಾಗ್ಯಗಳಿಂದ ಆಟೋಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ

ಬಿಟ್ಟಿ ಭಾಗ್ಯಗಳಿಂದ ಆಟೋಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ

 

ರಾಜ್ಯಸರ್ಕಾರದ  ಹಲವು  ನೀತಿಗಳು  ಆಟೋ ಚಾಲಕರನ್ನ ಸಂಕಷ್ಟಕ್ಕೆ ಈಡುಮಾಡಿದೆ.  ಇದರ ಕುರಿತಾಗಿ ಫ್ರೀಡಂ ಪಾರ್ಕ್‍ನಲ್ಲಿ ಆಟೋ ಚಾಲಕರ ಯೂನಿಯನ್ ಗಳ ವತಿಯಿಂದ  ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ನಡುವೆ ಸಂವಾದದೊಂದಿಗೆ ಮಾತನಾಡಿದ  ಆಟೋ ಚಾಲಕರು ಶಕ್ತಿ ಯೋಜನೇ  ಸೇರಿದಂತೆ ಸರ್ಕಾರದ ಹಲವು ನೀತಿಗಳ ಕುರಿತು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.