Categories

ತಮಿಳುನಾಡಿಗೆ ನೀರು | ಕನ್ನಡಿಗರಿಗೆ ವಿಷ?ರೈತರ ಕಣ್ಣೀರಿಗೆ ಕ್ಯಾರೇ ಎನ್ನದ ಸರ್ಕಾರ

ತಮಿಳುನಾಡಿಗೆ ನೀರು | ಕನ್ನಡಿಗರಿಗೆ ವಿಷ?ರೈತರ ಕಣ್ಣೀರಿಗೆ ಕ್ಯಾರೇ ಎನ್ನದ ಸರ್ಕಾರ

 

ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ವಿರೋಧಿಸಿ. ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೇ ನಡೆಸಿದರು . “ಲೋಕ ಸಭೆಯಲ್ಲಿ ಗೆಲ್ಲಬೇಕೆಂಬ ಹುನ್ನಾರದಿಂದ ಎಲ್ಲ ಪಕ್ಷಗಳು ಒಂದಾಗಬೇಕೆಂದು ತಮಿಳು ನಾಡಿನ ಓಲೈಕೆಗಾಗಿ ನೀರು ಬಿಡುತಲಿದ್ದಾರೆ” ಎಂದು ಈ ವಿಡಿಯೋ ದಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯ ಸರ್ಕಾರದ ಜನ ವಿರೋಧಿ ಆಡಳಿತ ವನ್ನು ಪ್ರಶ್ನಿಸಿದ್ದಾರೆ .