Header Ad

Categories

ಹೆಚ್ಚಾಗುತ್ತಿದೆ ವಕ್ಫ್ ಬೋರ್ಡ್ ಆಸ್ತಿ ಹಾಗೂ ಹಿಂದುಗಳ ಮೇಲಿನ ದೌರ್ಜನ್ಯ | ಮೋಹನ್ ಗೌಡ | ಫ್ರೀಡಂ ಪಾರ್ಕ್

ಹೆಚ್ಚಾಗುತ್ತಿದೆ ವಕ್ಫ್ ಬೋರ್ಡ್ ಆಸ್ತಿ ಹಾಗೂ ಹಿಂದುಗಳ ಮೇಲಿನ ದೌರ್ಜನ್ಯ | ಮೋಹನ್ ಗೌಡ | ಫ್ರೀಡಂ ಪಾರ್ಕ್

 

“1993 ರಲ್ಲಿ ವಕ್ಫ ಬೋರ್ಡ್ ಬಳಿ  ಕೇವಲ ನಾಲ್ಕು ಲಕ್ಷ  ಎಕರೆ ಜಮೀನಿತ್ತು  ಆದ್ರೇ 2023 ರ ವೇಳೆಗೆ 8 ಲಕ್ಷ ಎಕ್ಟೇರ್  ಜಮೀನು ಇದೆ.  ಕರ್ನಾಟಕದ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ವಕ್ಫ್ ಬೋರ್ಡ್ ಕಾನೂನನ್ನ ದುರುಪಯೋಗಪಡಿಸಿಕೊಂಡು  ಅಕ್ರಮವಾಗಿ ಜಮೀನನ್ನ ತಮ್ಮ ವಶಕ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದುತ್ವದ ಪರ ಹೋರಾಟಗಾರರಾದ ಮೋಹನ್ ಗೌಡ ತಿಳಿಸಿದ್ದಾರೆ.   ಜೈನಿ ಮುನಿಯ ಕೊಲೆ ಯುವ ಬ್ರಿಗೇಡ್ ಕಾರ್ಯಕರ್ತರ ಕೊಲೆ ಸೇರಿ ಹಿಟ್ಲರ್ ಸರ್ಕಾರದ ಕ್ರಮಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.