Categories

ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ

ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ

 

 

ಸ್ವಾಮಿ ವಿವೇಕಾನಂದರು ಜೀವನದಲ್ಲಿ ನಿದ್ದೆ ಮಾಡಿದ್ದು ಎರಡು ರಾತ್ರಿ ಮಾತ್ರ.  ಉಳಿದ ರಾತ್ರಿಗಳೆಲ್ಲೆಲ್ಲ  ಬಿದ್ದ ಭಾರತವನ್ನ ಮೇಲೆತ್ತುವುದು ಹೇಗೆ ಎಂದು ಕಣ್ಣೀರಿಡುತ್ತಿದ್ದರು.  ಇಂದು ಭಾರತ ಯಾವ ಯಾವ ಕ್ಷೇತ್ರಗಳಲ್ಲಿ ಮುಂದುವರೆದಿದೆಯೋ ಅಲ್ಲೆಲ್ಲ ವಿವೇಕಾನಂದರ ಚಿಂತನೆಗಳು  ಪ್ರಭಾವವನ್ನ ಬೀರಿವೆ.  ಅಮೇರಿಕಾದ ಎಲ್ಲಾ ವಿಶ್ವ ವಿದ್ಯಾಲಯಗಳನ್ನ ಒಟ್ಟುಗೂಡಿಸಿದರೆ  ಒಬ್ಬ ಸ್ವಾಮಿ ವಿವೇಕಾನಂದರಿಗೆ ಸಮ ಎಂದು  ಜಾನ್ರಿ ಹೆನ್ರಿ ರೈಟ್ ಹೇಳುತ್ತಾರೆ. ಭಾರತೀಯ ಪರಂಪರೆಯನ್ನ  ತಿಳಿಯಬೇಕೆಂದರೇ ವಿವೇಕಾನಂದರ ಚಿಂತನೆಯ ಅರಿವು ಅಗತ್ಯ ಎನ್ನುವುದನ್ನ  ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀಗಳು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.