Categories

ಇಂಡಿಯಾ ಬೇಡ ಭಾರತ ಇರಲಿ | ಇದು ಭಾರತೀಯರ ಅಭಿಮತ

ಇಂಡಿಯಾ ಬೇಡ ಭಾರತ ಇರಲಿ | ಇದು ಭಾರತೀಯರ ಅಭಿಮತ

 

ಇಂಡಿಯಾ ಹೆಸರನ್ನು ಭಾರತ ಎಂದು ಅಧಿಕೃತ ವಾಗಿ ಬದಲಾಯಿಸುವ ನರೇಂದ್ರ ಮೋದಿ ಯವರ ಯೋಜನಗೆ ಜನರ ಅಭಿಮತ ಮತ್ತು ಅಭಿಪ್ರಾಯವನ್ನು ತಿಳಿದುಕೊಳ್ಳುವ ಪ್ರಯತ್ನ ಈ ವಿಡೀಯೋ. ಅದರಂತೆ ಪ್ರತಿಕ್ರಯಿಸಿದ್ದ ಜನರು “ಅಮ್ಮ ಎನ್ನುವದಕ್ಕೆ ಅಮ್ಮ ಬೇಕೋ ಅಥವಾ ಮಮ್ಮಿ ಬೇಕೋ ಎಂದು ಕೇಳಿದಂತೆ ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂಥ ಹೆಸರೇ ಸೂಕ್ತ ಎಂದರು ” ಇನ್ನು ಅನೇಕ ಪರ ವಿರೋಧದ ಅಭಿಪ್ರಾಯಗಳನ್ನು ಈ ವಿಡಿಯೋ ದಲ್ಲಿ ನೋಡಬವದು