Categories

ಮನುಷ್ಯನಿಗೆ ನೈಜ ಆನಂದ ಸಿಗುವುದು ಪ್ರಕೃತಿಯ ಸೊಬಗಿನಿಂದ ಮಾತ್ರ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-5

ಮನುಷ್ಯನಿಗೆ ನೈಜ ಆನಂದ ಸಿಗುವುದು ಪ್ರಕೃತಿಯ ಸೊಬಗಿನಿಂದ ಮಾತ್ರ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-5

“ಅರುಣೋದಯ ಆನಂದ
ಗಿರಿ ಶೃಂಗದ ಆನಂದ
ತೊರೆಯ ತೆರೆಯಾನಂದ
ಹಸಿರಿನಾನಂದ
ತಳಿರು ಮಲಾರಾನಂದ ಇವು ಸೃಷ್ಠಿಯಾನಂದ
ನಿರಹಂತೆ ಆನಂದ ಮರುಳ ಮುನಿಯ ”
‘ಎಷ್ಟೋ ಹಣ ಇದ್ದವರು ಆತ್ಮಹತ್ಯೆ ಮಾಡಿಕೊಳ್ಳುವವರು ಬೇಕಾದಷ್ಟು ಜನ ಇದ್ದಾರೆ .ಅಂತೆಯೇ ದೊಡ್ಡ ದೊಡ್ಡ ಹುದ್ದೆಯಲಿದ್ದವರು ಆತ್ಮಹತ್ಯೆ ಮಾಡಿಕೊಳುವದನ್ನು ನಾವು ನೋಡಿದ್ದೇವೆ ನಿಜವಾದ ಆನಂದ ಸಿಗುವುದು ನಮಗೆ ಪ್ರಕೃತಿ ಕೊಡುವ ಆನಂದದಿಂದ ಬದುಕಿನಲ್ಲಿ ನಿಜವಾದ ಆನಂದ ಯಾವುದು ಎಂದು ಮಂಕುತಿಮ್ಮನ ಕಗ್ಗ ವನ್ನು ವಿಶ್ಲೇಷಿಸುತ ಸುಂದರವಾಗಿ ಈ ವಿಡೀಯೋ ದಲ್ಲಿ ಹೇಳಿದ್ದಾರೆ