Header Ad

Categories

ಕೇವಲ ಹಿಂದುಗಳಿಗಷ್ಟೇ ಅಲ್ಲ | ಇಡೀ ಜಗತ್ತಿನ ಶ್ರದ್ಧಾಕೇಂದ್ರ ಕಾಶಿ | ಶ್ರೀಲಕ್ಷ್ಮಿ ರಾಜ್ ಕುಮಾರ್

ಕೇವಲ ಹಿಂದುಗಳಿಗಷ್ಟೇ ಅಲ್ಲ | ಇಡೀ ಜಗತ್ತಿನ ಶ್ರದ್ಧಾಕೇಂದ್ರ ಕಾಶಿ | ಶ್ರೀಲಕ್ಷ್ಮಿ ರಾಜ್ ಕುಮಾರ್

ಕಾಶಿ ಕೇವಲ ಹಿಂದೂಗಳ ಶ್ರದ್ದಾ ಕೇಂದ್ರ ಅಲ್ಲ. ಕಾಶಿ ಇಡೀ ಜಗತ್ತಿನ ಶ್ರದ್ದಾ ಕೇಂದ್ರ.  ಯಾಕೆ… ?  ಇಡೀ ಜಗತ್ತಿನಲ್ಲಿ ಮಾನವತೆ ಉಳಿಬೇಕು ಅಂದ್ರೆ, ಇಡೀ ಜಗತ್ತಿನಲಿ ಸತ್ವ ಉಳಿಬೇಕು ಅಂದ್ರೆ ಕಾಶಿ ಉಳಿಬೇಕು  ಎಂದು ಶ್ರೀ ಲಕ್ಷ್ಮಿ ರಾಜ್ ಕುಮಾರ್ ಅವರು ಜಿತ್ವರಿ ಇದು ಕಾಶಿ ಪುಸ್ತಕದ ವಿಮರ್ಶಾತ್ಮಕ ಓದು ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು.. ಮತ್ತು ಕಾಶಿಯ ಹಿನ್ನಲೆಯ ಬಗ್ಗೆ ವಿವರಿಸಿದ್ದಾರೆ