Categories

ಸಮಸ್ಯೆಗಳನ್ನು ತಡೆಯಲು & ಪರಹರಿಸಲು ಕಗ್ಗ ಸಹಕಾರಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-3

ಸಮಸ್ಯೆಗಳನ್ನು ತಡೆಯಲು & ಪರಹರಿಸಲು ಕಗ್ಗ ಸಹಕಾರಿ | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-3

” ಮಣ್ಣಿನಿಂದ ಬಂದು ಮಣ್ಣಾಗುವ ನಡುವೆ ನಾವು ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳುದರ ಬಗ್ಗೆ ಯೋಚಿಸಬೇಕೆ ಹೊರತು ಹೆಸರಿಗಾಗಿ ಕೆಲಸ ಮಾಡುತ್ತೆನೆ ಎಂದರೆ ಅದು ಶಾಶ್ವತವೇ “ಎಂದು ಹಿರಿಯರಾದ ನಟೇಶ್ ಅವರು ಪ್ರಶ್ನಿಸಿದ್ದಾರೆ. ಮಂಕುತಿಮ್ಮನ ಕಗ್ಗವನ್ನು ವಿಶ್ಲೇಷಿಸುತ್ತಾ ಮಾತನಾಡಿದ್ದ ಅವರು ಬದುಕಿನ ಸಾರ್ಥಕತೆ ಯಾವಾಗ ? ಹಾಗೆಯೇ ಸಮಸ್ಯೆ ಬಂದಾಗ ಪರಿಹಾರ ಮತ್ತು ರಕ್ಷಣೆ ಹೇಗೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ.