Categories

ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ

ನಮ್ಮ ನಾಗರೀಕತೆಯ ಶತ್ರುಗಳ ಗುರುತಿಗೆ ಚರಿತ್ರೆಯ ಅವಶ್ಯಕತೆ ಇದೆ | ಶ್ರೀ ಎಸ್.ಎನ್. ಸೇತುರಾಂ

ನವೀನ್ ಗಂಗೋತ್ರಿ ವಿರಚಿತ ಕಥಾಗತ ಪುಸ್ತಕದ ಕುರಿತಾದ ವಿಮರ್ಶಾತ್ಮಕ ಓದಿನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್ ಎನ್ ಸೇತುರಾಮ್ ಅವರು ಮಾತನಾಡಿದ ವೀಡಿಯೋ ಇದಾಗಿದೆ. ಪುಸ್ತಕದಲ್ಲಿ ಉಲ್ಲೇಖವಾಗಿರು  ಹಲವು ಚಾರಿತ್ರಾತ್ಮಕ ವಿಷಯಗಳ ಕುರಿತು ಮಾತನಾಡಿದ  ಸೇತುರಾಮರು “ಚರಿತ್ರೆಯ ಅವಶ್ಯಕತೆ ನಮಗೆ ಇರೋದು ಶತ್ರುಗಳ ಗುರುತಿಗೆ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.