Header Ad

Categories

ಬಾಂಧವರ ಓಲೈಕೆಗೆ ಕಾನೂನು ತಿದ್ದುಪಡಿ, ಕಾಂಗ್ರೆಸ್ ನಿಂದ ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ

ಬಾಂಧವರ ಓಲೈಕೆಗೆ ಕಾನೂನು ತಿದ್ದುಪಡಿ, ಕಾಂಗ್ರೆಸ್ ನಿಂದ ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ

ಪ್ರಸ್ತುತ ಸರ್ಕಾರ  ಕಳೆದ ಸರ್ಕಾರ ಮಾಡಿದಂತಹ ನಿರ್ಣಯಗಳನ್ನ  ಉದ್ದೇಶಪೂರ್ವಕವಾಗಿ, ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ ತರಬೇಕು,ಮತ್ತು ಇನ್ನೊಂದು ಸಮಾಜದ  ಬಾಂಧವರ ಧ್ವನಿಗೆ ಕುಮ್ಮಕ್ಕು ಕೊಡಬೇಕು ಎಂಬ ಉದ್ದೇಶದಿಂದ  ಮಾಡಿದಂತಹ ಕಾನೂನುಗಳನ್ನ ತಿದ್ದುಪಡಿ ಮಾಡುವಂತದ್ದು ಒಳ್ಳೆಯ ಲಕ್ಷಣ ಅಲ್ಲ ಎಂದು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಜಿಗಳು ತಿಳಿಸಿದ್ದಾರೆ