Header Ad

Categories

ಕೆಲಸ ಕಳೆದುಕೊಂಡರೂ ಕೃಷ್ಣನನ್ನು ಬಿಡದ ಪಾದ್ರಿಯ ಮಗ | ಸೌಜನ್ಯ ಕೌಶಿಕ್

ಕೆಲಸ ಕಳೆದುಕೊಂಡರೂ ಕೃಷ್ಣನನ್ನು ಬಿಡದ ಪಾದ್ರಿಯ ಮಗ | ಸೌಜನ್ಯ ಕೌಶಿಕ್

 

ಕವಿ ರಾಲ್ಫ್ ವಾಲ್ಡೋ ಎಮರ್ಸನ್   ಒಬ್ಬ ಪಾದ್ರಿಯ ಮಗ.  ಅಪಾರ ಕೃಷ್ಣ ಪ್ರೇಮಿಯಾಗಿದ್ದ  ಈತ ತನ್ನ ಕೃಷ್ಣ ಭಕ್ತಿಯ ಕಾರಣಕ್ಕಾಗಿ ಕೆಲಸವನ್ನ ಕಳೆದುಕೊಳ್ಳುತ್ತಾರೆ.  ಇಷ್ಟಾದರೂ ಕೃಷ್ಣ ಮೇಲಿನ ಭಕ್ತಿಯನ್ನ ಬಿಡದೇ ಕೊನೆಯವರೆಗೂ ಜೀವಿಸಿದ್ದ. ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಂಡರೆ ಜೀವನ ತುಂಬಾ ಸುಗಮವಾಗುತ್ತೆ. ಎಲ್ಲರೂ ಶ್ರೀ ಕೃಷ್ಣನ ಬಗ್ಗೆ ಓದಿದರೇ ಸಮಾಜವೇ ಉದ್ದಾರವಾಗುತ್ತೆ ಎಂದು ಲೇಖನಗಳನ್ನ ಯೂನಿವರ್ಸಿಟಿಗೆ ಬರೆದಿದ್ದರು. ಇದು  ಹಾರ್ವರ್ಡ್ ಯೂನಿವರ್ಸಿಟಿಗೆ ಇಷ್ಟವಾಗದೆ ಕೆಲಸದಿಂದ ತೆಗೆದು ಹಾಕಿತ್ತು.  ಈತನ ಕುರಿತು ಆಸಕ್ತಿಕರ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ ಸೌಜನ್ಯ ಕೌಶಿಕ್.