Header Ad

Categories

ರಿಲಿಜನ್ ಅನ್ನು ಧರ್ಮಕ್ಕೆ ಹೋಲಿಸುವುದೇ ದೊಡ್ಡ ಪಾಪ | ಚಕ್ರವರ್ತಿ ಸೂಲಿಬೆಲೆ

ರಿಲಿಜನ್ ಅನ್ನು ಧರ್ಮಕ್ಕೆ ಹೋಲಿಸುವುದೇ ದೊಡ್ಡ ಪಾಪ | ಚಕ್ರವರ್ತಿ ಸೂಲಿಬೆಲೆ

 

ಜಗತ್ತಿನ ಶ್ರೇಷ್ಠ ರಾಷ್ಟ್ರ ಯಾವುದು ಎಂದು ಹಲವು ರಾಷ್ಟ್ರಗಳನ್ನ ಕೇಳಿದ್ರೆ ಈಗಲೂ ಭಾರತವೇ ಶ್ರೇಷ್ಠ ರಾಷ್ಟ್ರವೆಂದು  ಗುರುತಿಸುತ್ತಾರೆ. ಮೊಘಲರ ಮತ್ತು ಬ್ರಿಟೀಷರ ಆಳ್ವಿಕೆಯ ನಂತರವೂ ಇದು ಹಾಗೇ ಉಳಿದುಕೊಂಡು ಬಂದಿದೆ.  ಈಗ ಪ್ರಧಾನಿ ಮೋದಿ ಬಂದ ನಂತರದಿಂದ  ಅದು ಇನ್ನೂ ಹೆಚ್ಚಾಗುತ್ತಿದೆ ಎನ್ನುವ ವಿಷಯವನ್ನ ಎಂದಿನಂತೆ ತಮ್ಮ ವಾಕ್ಚಾತುರ್ಯದ ಮೂಲಕ ತಿಳಿಸಿದ್ದಾರೆ  ಚಕ್ರವರ್ತಿ ಸೂಲಿಬೆಲೆಯವರು.