Categories

NEPಗೆ ಕಾಂಗ್ರೆಸ್​ ವಿರೋಧ | ಕಾಂಗ್ರೆಸ್ ಷಡ್ಯಂತ್ರಕ್ಕೆ ಮಕ್ಕಳ ಭವಿಷ್ಯ ಬಲಿ | ಅರುಣ್ ಶಹಾಪುರ | ವೃಷಾಂಕ ಭಟ್

NEPಗೆ ಕಾಂಗ್ರೆಸ್​ ವಿರೋಧ | ಕಾಂಗ್ರೆಸ್ ಷಡ್ಯಂತ್ರಕ್ಕೆ ಮಕ್ಕಳ ಭವಿಷ್ಯ ಬಲಿ | ಅರುಣ್ ಶಹಾಪುರ | ವೃಷಾಂಕ ಭಟ್

 

 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿನ ಸರ್ಕಾರ ತಂದಿದ್ದ ಜನಪರ ಯೋಜನೆಯಗಳನ್ನ ನಿಲ್ಲಿಸುವ ಮತ್ತು ಕಾಯ್ದೆಗಳನ್ನ ರದ್ದು ಮಾಡುವ ಕೆಲಸ ಮಾಡುತ್ತಿದೆ.  ಇಂದಿನ ಕಾಲಕ್ಕೆ ತಕ್ಕಂತೆ  ಕೇಂದ್ರ ಸರ್ಕಾರ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಅಳವಡಿಕೊಂಡಿದ್ದ ಮೊದಲ ರಾಜ್ಯ ಕರ್ನಾಟಕವಾಗಿತ್ತು.  ಆದರೇ ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಷಡ್ಯಂತ್ರಕ್ಕೆ ಎನ್ ಇ ಪಿ ತೆಗೆಯಲು ಮುಂದಾಗುತ್ತಿದ್ದು ಇದಕ್ಕೆ ಬಡವರ ಅಮಾಯಕ ಮಕ್ಕಳು ಬಲಿಯಾಗುತ್ತಿದ್ದಾರೆ.  ಈ ಕುರಿತು ಶಿಕ್ಷಣ ತಜ್ಞರಾದ ಮಾಜಿ ವಿಧಾನಪರಿಷತ್ ಸದಸ್ಯರ ಜೊತೆ ನಾವು ನಡೆಸಿರುವ ಸಂವಾದ ಪಾಡ್‍ಕಾಸ್ಟ್  ಇಲ್ಲಿದೆ.