Header Ad

Categories

ಹುಟ್ಟಿದ ಊರು ಮತ್ತು ವಿದೇಶದ ಕನಸು | ಮಂಜುನಾಥ ಭಟ್

ಹುಟ್ಟಿದ ಊರು ಮತ್ತು ವಿದೇಶದ ಕನಸು | ಮಂಜುನಾಥ ಭಟ್

ನೀವು ಎಲ್ಲೇ ಹೋದರೂ ಪ್ರಕೃತಿ ಕೊಟ್ಟಿದ್ದನ್ನ ಬದಲಾಯಿಸಿ ಬದುಕಲು ಸಾಧ್ಯವಿಲ್ಲ.  US ಗೆ ಹೋಗಿ ಎಲ್ಲೇ ಹೋಗಿ  ನಮಗೆ ಹಸಿವಾಗುವ  ಅನುಭವ,  ಹೊಟ್ಟೆ ತುಂಬಿದಾಗ  ಆಗುವ  ಅನುಭವ ಒಂದೇ ಆಗಿರುತ್ತದೆ.   ನೀವು ಎಲ್ಲಿಗೆ ಹೋದ್ರು ಸಹ ಇದೇ ಅನುಭವ  ಆಗುವುದು. ಇನ್ನೂ ಒಂದಿಷ್ಟು ಕಷ್ಟದ  ಅನುಭವಗಳು ಆಗುತ್ತವೆ.   ಜೀವನ ಕಷ್ಟ ಪಡೋದಕ್ಕೆ ಇಲ್ಲಿಂದ ನೀವು ಅಲ್ಲಿಗೆ ಹೋಗಬೇಕಾ ? ಇದನ್ನ ಹೆಣ್ಣು ತವರುಮನೆಗೆ ಬಂದಾಗ  ಆಗುವ ಖುಷಿಗೆ ಹೋಲಿಸಿ  ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ಅರಣ್ಯ ತಜ್ಞರಾದ ಮಂಜುನಾಥ್ ಭಟ್