Categories

ಭಾರತದ ಪುನುರುತ್ಥಾನಕ್ಕೆ ಅರ್ಪಣೆಯಾದ ಸೋದರಿ ನಿವೇದಿತಾ | ರಾಷ್ಟ್ರರತ್ನಗಳು | Dr Arathi V B

ಭಾರತದ ಪುನುರುತ್ಥಾನಕ್ಕೆ ಅರ್ಪಣೆಯಾದ ಸೋದರಿ ನಿವೇದಿತಾ | ರಾಷ್ಟ್ರರತ್ನಗಳು | Dr Arathi V B

 

ಭಾರತದಲ್ಲಿ ಹುಟ್ಟಿ ಭಾರತದಲ್ಲಿ ಸಾಧನೆಗೈದ ಹಲವಾರು ವೀರ  ಮಹಿಳೆಯರ ಬಗ್ಗೆ ನಮಗೆ ಗೊತ್ತು. ಆದ್ರೇ ಭಾರತದಲ್ಲಿ ಹುಟ್ಟದೇ ಹೋದರೂ… ಭಾರತೀಯ ನಂಟನ್ನ ಹೊಂದಿದ್ದು  ಇಲ್ಲಿನ ದೇಶಕ್ಕಾಗಿ, ಇಲ್ಲಿನ ಸಮಾಜಕ್ಕಾಗಿ,  ಇಲ್ಲಿನ ಸ್ತ್ರೀಯರಿಗಾಗಿ, ಧರ್ಮಕ್ಕಾಗಿ, ಸಂಸ್ಕ್ರೃತಿಗಾಗಿ ಹೋರಾಡಿದ ಪಾಶ್ಚಿಮಾತ್ಯ ಮಹಿಳೆಯ ಬಗ್ಗೆ ಗೊತ್ತಾ ??? ಅವರೇ ಸೋದರಿ ನಿವೇದಿತಾ.. ಐರ್ಲೆಂಡ್ ನಲ್ಲಿ ಹುಟ್ಟಿದಂತಹ ಮಹಿಳೆ  ಸ್ವಾಮಿ ವಿವೇಕಾನಂದರ ಸಂಪರ್ಕಕ್ಕೆ ಬಂದು ಆದ್ಯಾತ್ಮದ ಕುರಿತು ಹಲವು ವಿಷಯಗಳನ್ನ ತಿಳಿದುಕೊಳ್ತಾರೆ.  ತದನಂತರ ಸ್ವಾಮಿ ವಿವೇಕಾನಂದರ ಜೊತೆ ಭಾರತಕ್ಕೆ ಬಂದು ಭಾರತದ ಪುನರುತ್ಥಾನಕ್ಕಾಗಿ  ಹೋರಾಡುತ್ತಾರೆ. ಈ ರೀತಿ ಭಾರತದ ಸೇವೆಗೆ ನಿವೇದನೆಗೊಂಡ  ಪುಷ್ಪದ ಬಗ್ಗೆ ಮಾತನಾಡಿದ್ದಾರೆ  ಡಾ ಆರತಿ ವಿ ಬಿ.