Header Ad

Categories

ಭಾರತ ಆಫ್ಘಾನಲ್ಲಿ ಹೂಡಿಕೆ ಮಾಡಿದ್ದೇಕೆ? | ಆರ್ಥಿಕತೆ | Rangaswamy Mookanahalli

ಅಫ್ಘಾನಿಸ್ತಾನದಲ್ಲಿ ಸದ್ಯಕ್ಕೆ ತಾಲಿಬಾನ್ ಆಡಳಿತವಿದೆ. ಆದ್ರೂ ಭಾರತ  ಅಫ್ಘಾನ್  ನಲ್ಲಿ ಹೂಡಿಕೆ ಮಾಡುತ್ತಿರೋದು  ಯಾಕೆ ??  ಈ ಪ್ರಶ್ನೆಗೆ  ಸಮರ್ಥವಾದ ವಿವರಣೆಯನ್ನ ನಮ್ಮ ಮುಂದಿಟ್ಟಿದ್ದಾರೆ ಆರ್ಥಿಕ ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ  ಅವರು.  ಅಫ್ಘಾನಿಸ್ತಾನ ಒಂದು ರೀತಿಯಲ್ಲಿ ಆಯಾಕಟ್ಟಿನ ಜಾಗದಲ್ಲಿ ಕುಳಿತಿದೆ.  ಚೀನಾ  ಮತ್ತು ಪಾಕಿಸ್ತಾನ ನಮಗೆ ವೈರಿ  ರಾಷ್ಟ್ರ ಎನ್ನುವುದು ನಮಗೆ ಗೊತ್ತಿದೆ.  ಹಾಗಾಗಿ ಅಫ್ಘಾನಿಸ್ಥಾನದಲ್ಲಿ ಒಂದು ಸ್ನೇಹದ ನೆಲೆಗಟ್ಟನ್ನ ಕಟ್ಟಿಕೊಳ್ಳುವುದು  ಅತ್ಯಂತ ಪ್ರಾಮುಖ್ಯತೆಯನ್ನ ಪಡೆದಿದೆ. ಇದೇ ರೀತಿ ಹಲವು ರಾಜತಾಂತ್ರಿಕ ವಿಷಯಗಳ ಕುರಿತು ರಂಗಸ್ವಾಮಿಯವರ ಮಾತುಗಳಲ್ಲೇ ಕೇಳಿ.