Categories

ಆರೋಗ್ಯಕರ ಅರ್ಜುನ ಟೀ ಪ್ರಯೋಜನ ಮತ್ತು ಮಾಡುವ ವಿಧಾನ | ಡಾ. ಮಾನಸ ಹೆಬ್ಬಾರ್

ಆರೋಗ್ಯಕರ ಅರ್ಜುನ ಟೀ ಪ್ರಯೋಜನ ಮತ್ತು ಮಾಡುವ ವಿಧಾನ | ಡಾ. ಮಾನಸ ಹೆಬ್ಬಾರ್

ಅರೋಗ್ಯವಂತ ಹೃದಯಕ್ಕೆ ರಾಮಬಾಣ ಅರ್ಜುನ  ಎಂಬ ವಿಡಿಯೋವನ್ನ ಸಂವಾದದಲ್ಲಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಅರ್ಜುನ ಮೂಲಿಕೆಯಿಂದ ಟೀ ಅಥವಾ ಕಷಾಯ ಮಾಡುವುದು ಹೇಗೆ ? ಅದರ ವಿಧಾನ ಮತ್ತು ಪ್ರಯೋಜನಗಳನ್ನ ವಿವರಿಸಿದ್ದಾರೆ ಆಯುರ್ವೇದ ತಜ್ಞರಾದ ಮಾನಸ ಹೆಬ್ಬಾರ್‍.