Categories

2015ರ ಜಾತಿವಾರು ಜನಗಣತಿ | ಮಿಷನರಿಗಳಿಗೆ ಮಾರಿಕೊಂಡಿತೆ ಕಾಂಗ್ರೆಸ್? | ಪ್ರಶಾಂತ್ ಸಂಬರ್ಗಿ

2015ರ ಜಾತಿವಾರು ಜನಗಣತಿ | ಮಿಷನರಿಗಳಿಗೆ ಮಾರಿಕೊಂಡಿತೆ ಕಾಂಗ್ರೆಸ್? | ಪ್ರಶಾಂತ್ ಸಂಬರ್ಗಿ

 

1948 ರ ಸೆನ್ಸಸ್‍ ಆಕ್ಟ್ ಪ್ರಕಾರ ರಾಜ್ಯ ಸರ್ಕಾರಗಳು ಜನಗಣತಿಯನ್ನ ಮಾಡುವಂತಿಲ್ಲ.  ಆದರೇ 2015 ರಲ್ಲಿ ಕಾಂಗ್ರೆಸ್ ಸರ್ಕಾರ  ಒಂದು ವರ್ಷ  ಆರು  ತಿಂಗಳ ಕಾಲ 1 ಲಕ್ಷ 60 ಸಾವಿರ ಸರ್ಕಾರಿ ನೌಕರರನ್ನ ಇಟ್ಟುಕೊಂಡು  ಜಾತಿವಾರು ಜನಗಣತಿಯನ್ನ ಮಾಡುತ್ತದೆ.  ಇದೀಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ  ಜಾತಿವಾರು ಜನಗಣತಿಯ  ಅಂಕಿ ಅಂಶಗಳನ್ನ ಕ್ರಿಶ್ಚಿಯನ್ ಮಿಶನರಿಗಳಿಗೆ ಮಾರಿಕೊಂಡಿದೆ ಎಂಬ  ಗಂಭೀರ ಆರೋಪವನ್ನ ಪ್ರಶಾಂತ್ ಸಂಬರ್ಗಿಯವರು ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಅಂಕಿ ಅಂಶಗಳನ್ನೂ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.