Categories

ಸೂರ್ಯ ಶಿಕಾರಿಯತ್ತ ಆದಿತ್ಯ L1 | ವಿಜ್ಞಾನಿಗಳು ಜನಸಾಮಾನ್ಯರು ಹೇಳಿದ್ದೇನು ?

ಸೂರ್ಯ ಶಿಕಾರಿಯತ್ತ ಆದಿತ್ಯ L1 | ವಿಜ್ಞಾನಿಗಳು ಜನಸಾಮಾನ್ಯರು ಹೇಳಿದ್ದೇನು ?

 

 

ಚಂದ್ರಯಾನ 3 ಯಶಸ್ಸಿನ ನಂತರ ನಮ್ಮ ಹಮ್ಮೆಯ  ಇಸ್ರೋ ವಿಜ್ಞಾನಿಗಳು  ಸೂರ್ಯನೆಡೆಗೆ ಗುರಿ ಇಟ್ಟಿದ್ದು ಈಗಾಗಲೇ ಆದಿತ್ಯಎಲ್ 1 ನೌಕೆಯನ್ನ  ಉಡಾವಣೆ ಮಾಡಿ ಸೂಯನ ಕಕ್ಷೆಗೆ ಕಳುಹಿಸುತ್ತಿದ್ದಾರೆ.  ಈ ಕುರಿತು ನಮ್ಮ ವಿಜ್ಞಾನಿಗಳು ಮತ್ತು ಜನಸಾಮನ್ಯರು  ತಮ್ಮ ಅಭಿಪ್ರಾಯವನ್ನ  ಹಂಚಿಕೊಂಡಿದ್ದಾರೆ. ಆದಿತ್ಯ  ಎಲ್ 1 ಕೇವಲ ಭಾರತಕ್ಕಾಗಿ ಅಲ್ಲ ಇಡೀ ಮಾನವ ಕುಲದ ಕಲ್ಯಾಣಕ್ಕಾಗಿ ಹೊರಡಲಿದೆ ಎಂದಿದ್ದಾರೆ ವಿಜ್ಞಾನಿಗಳು.