Header Ad

Categories

“ಕಾವೇರಿ ನಮ್ಮದು” ಕಾವೇರಿದ ಕಿಚ್ಚು | ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಜನ

“ಕಾವೇರಿ ನಮ್ಮದು” ಕಾವೇರಿದ ಕಿಚ್ಚು | ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಜನ

 

ತಮಿಳು ನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಕರೆಯಲಾಗಿತು ̤ ಟೌನ್ ಹಾಲ್ ಮುಂಭಾಗ ಹೋರಾಟ ನಡೆಸಿದ ಹೋರಾಟಗಾರು ಸರ್ಕಾರದ ನಡೆ ಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದರು ” ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ತಮ್ಮ india alliance ಅನ್ನು ಗಟ್ಟಿ ಮಾಡಿಕೊಳಲು ಕರ್ನಾಟಕ ಜನತೆಗೆ ಮೋಸ ಮಾಡುತಿದ್ದರೆ “ಎಂದು ಸರ್ಕಾರದ ಮೇಲೆ ವಿರೋಧ ವ್ಯಕ್ತ ಪಡಿಸಿದ್ದರು ಹಾಗೆಯೇ ಈ ಸಂದರ್ಭ ದಲ್ಲಿ ಹೋರಾಟಗಾರರು ,ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸರ್ಕಾರವವನ್ನು ತರಾಟೆಗೆ ತೆಗೆದುಕೊಂಡರು