Categories

ಸಾವರ್ಕರ್ ಇರದಿದ್ದರೆ ಭಾರತವೇ ಚೂರು ಚೂರಾಗುತಿತ್ತು | ಅಡ್ಡಂಡ ಸಿ. ಕಾರ್ಯಪ್ಪ

ಸಾವರ್ಕರ್ ಇರದಿದ್ದರೆ ಭಾರತವೇ ಚೂರು ಚೂರಾಗುತಿತ್ತು | ಅಡ್ಡಂಡ ಸಿ. ಕಾರ್ಯಪ್ಪ

 

ಅಡ್ಡಂಡ ಸಿ. ಕಾರ್ಯಪ್ಪ ನವರು ಬರೆದಿರುವ “ಕರಿನೀರ ವೀರ “ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ಲೇಖಕರು ವೀರ ಸಾವರ್ಕರ್ ಅವರ ಸಾಧನೆ ಬಗ್ಗೆ ತಿಳಿಸಿದ್ದಾರೆ “ವೀರ ಸಾವರ್ಕರ್ ಇಲ್ಲದೆ ಹೋಗಿದ್ದಾರೆ ಕಾಶ್ಮೀರವಲ್ಲ ಹೈದರಾಬಾದ್ ನಮ್ಮ ಕೈ ತಪ್ಪಿ ಹೋಗುತಿತ್ತ್ತು ಗುಜರಾತ್ ನಮ್ಮ ಕೈ ತಪ್ಪಿ ಹೋಗುತಿತ್ತು ̤ ಭಾರತವೇ ಚೂರು ಚೂರು ಆಗುತಿತ್ತು ” ಎಂದು ಸಾವರ್ಕರ್ ಅವರ ಬಗ್ಗೆ ಈ ವಿಡಿಯೋ ದಲ್ಲಿ ತಿಳಿಸಿದ್ದಾರೆ ಹಾಗೆಯೆ ಇಂದಿನ ಯುವ ಪೀಳಿಗೆಗೆ ಸಾವರ್ಕರ್ ಅವರ ಜೀವನ ಅಧ್ಯಯನ ಎಷ್ಟು ಮುಖ್ಯ ಎನ್ನುವುದಕ್ಕೆ ಈ ವಿಡೀಯೋ ವನ್ನು ನೋಡಲೇಬೇಕು