Header Ad

Categories

ಬಿಟ್ಟಿಭಾಗ್ಯಗಳಿಂದ ಲೋಡ್ ಶೆಡ್ಡಿಂಗ್ ।ಸಣ್ಣ ಕೈಗಾರಿಕೆಗಳಿಗೆ ಬಂದ್ ಭಾಗ್ಯ । ಜಯಪ್ರಸನ್ನ । ಪ್ರತಿಮಾ ನವೀನ್

ಬಿಟ್ಟಿಭಾಗ್ಯಗಳಿಂದ ಲೋಡ್ ಶೆಡ್ಡಿಂಗ್ ।ಸಣ್ಣ ಕೈಗಾರಿಕೆಗಳಿಗೆ ಬಂದ್ ಭಾಗ್ಯ । ಜಯಪ್ರಸನ್ನ । ಪ್ರತಿಮಾ ನವೀನ್

 

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ  ಬಿಟ್ಟಿ ಭಾಗ್ಯಗಳಿಂದ  ಜನರಿಗೆ ಒಳಿತಾಗುವುದಕ್ಕಿಂತ ಕೇಡಾಗುತ್ತಿರುವುದೇ ಹೆಚ್ಚು.  200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಕಣ್ಣಿಗೆ ಮಣ್ಣೆರೆಚಿ ಓಟ್ ಹಾಕಿಸಿಕೊಂಡ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಮಾತು ಉಳಿಸಿಕೊಳ್ಳಲಾಗದೇ ಲೋಡ್  ಶೆಡ್ಡಿಂಗ್ ಮಾಡಿ ಜನರ ಬದುಕನ್ನ ಕತ್ತಲೆಗೆ ದೂಡುತ್ತಿದೆ. ಇದರಿಂದ ಅತಿಹೆಚ್ಚು ನಷ್ಟ  ಅನುಭವಿಸುತ್ತಿರುವುದು ಮಾತ್ರ  ಸಣ್ಣ  ಕೈಗಾರಿಕೆಗಳು. ಈ ಸಣ್ಣ ಕೈಗಾರಿಕೆಗಳಿಗೆ ಧ್ವನಿಯಾಗುವ ಸಲುವಾಗಿ ಅವರ ಕಷ್ಟಗಳನ್ನ ವರದಿ ಮಾಡಿದ್ದಾರೆ ಪತ್ರಕರ್ತೆ ಪ್ರತಿಮಾ ನವೀನ್ ರವರು.