Header Ad

Categories

ಗ್ಯಾರಂಟಿಯಿಂದಾಗಿ ಲೋಡ್‌ಶೆಡ್ಡಿಂಗ್! ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳು | ಅವೀಕ್ಷಿತ್ | ಪ್ರತಿಮಾ ನವೀನ್

ಗ್ಯಾರಂಟಿಯಿಂದಾಗಿ ಲೋಡ್‌ಶೆಡ್ಡಿಂಗ್! ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳು | ಅವೀಕ್ಷಿತ್ | ಪ್ರತಿಮಾ ನವೀನ್

 

ಸುಳ್ಳು ಆಮಿಷಗಳನ್ನ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಗ್ಯಾರಂಟಿಗಳನ್ನ  ಈಡೇರಿಸುವ ಸಲುವಾಗಿ ಅಡ್ಡದಾರಿಗಳನ್ನ ಹಿಡಿಯುತ್ತಿದೆ. ಉಚಿತವಾಗಿ 200 ಯುನಿಟ್ ಕರೆಂಟ್  ಎಂದು ಹೇಳಿ ಅದಕ್ಕೆ ಕಂಡೀಷನ್ ತಂದಿಟ್ಟ ಸರ್ಕಾರ  ಲೋಡ್ ಶೆಡ್ಡಿಂಗ್ ಭಾಗ್ಯವನ್ನ ಬೋನಸ್ ರೀತಿ ನೀಡುತ್ತಿದೆ. ಇದರಿಂದ ಪೆಟ್ಟು ತಿನ್ನುತ್ತಿರುವುದು ಮಾತ್ರ ಸಣ್ಣ ಕೈಗಾರಿಕೆಗಳು.  ಮಂಡ್ಯದಲ್ಲಿ ಕಬ್ಬು ಅರೆಯುವ ಕಾರ್ಖಾನೆಗಳು  ಮತ್ತು ಆಲೆಮನೆಗಳು ಲೋಡ್ ಶೇಡ್ಡಿಂಗ್ ನಿಂದ ಯಾವ ರೀತಿ  ಕಷ್ಟವನ್ನ  ಅನುಭವಿಸುತ್ತಿದ್ದಾರೆ ಎಂಬುದನ್ನ  ನೇರವಾಗಿ ವರದಿ ಮಾಡಿದ್ದಾರೆ ಪ್ರತಿಮಾ ನವೀನ್ ರವರು.