Header Ad

Categories

ಮೇಕೆದಾಟು ವಾಸ್ತವ ಅರಿಯದೇ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು । ಡಾ. ಬಿ. ಶಿವಲಿಂಗಯ್ಯ

ಮೇಕೆದಾಟು ವಾಸ್ತವ ಅರಿಯದೇ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು । ಡಾ. ಬಿ. ಶಿವಲಿಂಗಯ್ಯ

 

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಲವು ದಶಕಗಳಿಂದ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ವಿವಾದ ನಡೆಯುತ್ತಲೇ ಇದೆ.  ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು  ಮೇಕೆದಾಟು ಬಳಿ ಮತ್ತೊಂದು ಅಣೆಕಟ್ಟು ಕಟ್ಟಬೇಕು ಎಂದು ಕರ್ನಾಟಕ ಮುಂದಾಗುತ್ತಿದೆ. ಆದರೆ ಇದಕ್ಕೆ ತಮಿಳು ನಾಡು ತಗಾದೇ ತೆಗೆಯುತ್ತಿದೆ. ಮೇಕುದಾಟು ಅಣೆಕಟ್ಟಿನಿಂದ ಕರ್ನಾಟಕಕ್ಕಿಂತ  ತಮಿಳುನಾಡಿಗೆ ಹೆಚ್ಚು ಲಾಭ ಆಗಲಿದೆ. ಇದರ ವಾಸ್ತವವನ್ನ ಅರಿಯದೇ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಈ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ ಡಾ. ಬಿ. ಶಿವಲಿಂಗಯ್ಯನವರು.