Categories

ಅಳಿಸಿ ಹೋಗುತ್ತಿದ್ದ ಸನಾತನ ಸಂಸ್ಕೃತಿಗೆ ಜೀವ ತುಂಬಿದ ವಿಜಯನಗರ ಸಾಮ್ರಾಜ್ಯ । ಶ್ರೀಕಾಂತ್ . ಬಿ

ಅಳಿಸಿ ಹೋಗುತ್ತಿದ್ದ ಸನಾತನ ಸಂಸ್ಕೃತಿಗೆ ಜೀವ ತುಂಬಿದ ವಿಜಯನಗರ ಸಾಮ್ರಾಜ್ಯ । ಶ್ರೀಕಾಂತ್ . ಬಿ

 

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು 1336.  1310 ರಿಂದ 1336 ವರೆಗೆ ಎರಡು ದಶಕಗಳಲ್ಲೇ  ಇಡೀ ದಕ್ಷಿಣ ಪಥ ಹಿಂದೆಂದೂ ಕಂಡು ಕೇಳರಿಯದ  ಸಾಂಸ್ಕೃತಿಕ  ದಾಳಿಗೆ  ತುತ್ತಾಗಿತ್ತು.  ದಕ್ಷಿಣ ಪಥದ ರಾಜ ಮನೆತನಗಳಲ್ಲಿ  ಹೊಸ್ಸಳರನ್ನ ಹೊರತುಪಡಿಸಿದರೆ ಇನ್ನೆಲ್ಲರು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಹಂತ ತಲುಪಿದ್ದರು.  ಪರಕೀಯರ  ಕೈ ಸೇರಿದ್ದ ದಕ್ಷಿಣ ನಾಡಲ್ಲಿ ಮತ್ತೆ ಸನಾತನ ಸಂಸ್ಕೃತಿಯನ್ನ ತರಲು ಜನ್ಮ ತಾಳಿದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ.  ಅಂಥಹ  ಶ್ರೀಮಂತ ಸ್ರಾಮ್ರಾಜ್ಯದ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದಾರೆ  ಶ್ರೀಕಾಂತ್ ಬಿ ರವರು.