Categories

ಅಂಗರಕ್ಷಕರೇ ಇಂದಿರಾ ಮೇಲೆ ಗುಂಡಿಕ್ಕಿದ್ಯಾಕೆ ?। ರೋಹಿಣಿ ರಾಂ ಶಶಿಧರ್

ಅಂಗರಕ್ಷಕರೇ ಇಂದಿರಾ ಮೇಲೆ ಗುಂಡಿಕ್ಕಿದ್ಯಾಕೆ ?। ರೋಹಿಣಿ ರಾಂ ಶಶಿಧರ್

 

ಇಸ್ಲಾಂನ ಧಾರ್ಮಿಕ  ಅತ್ಯಾಚಾರದ ವಿರುದ್ಧ ಹೋರಾಡಲು ಹುಟ್ಟಿಕೊಂಡ ಪಡೆ ಖಾಲ್ಸಾ. ಮುಂದೆ ಇದೇ ಪಡೆ ಪ್ರತೇಕ ರೂಪವನ್ನ ಪಡೆದುಕೊಂಡು ಇಂದು ಪ್ರತ್ಯೇಕ ಖಲಿಸ್ಥಾನ ಹೋರಾಟವನ್ನ ನಡೆಸುತ್ತಿರುವುದು ವಿಪರ್ಯಾಸ. ರಾಜಕೀಯದ ಕಾರಣಕ್ಕೆ ಬೀಂದ್ರನ್ ವಾಲೆಯಂಥ ಗ್ಯಾಂಗ್ ಸ್ಟಾರ್ ಹುಟ್ಟಿಕೊಳ್ಳಲು ಕಾರಣವಾದ ಇಂದಿರಾಗಾಂಧಿ, ಆಪರೇಷನ್ ಬ್ಲೂಸ್ಟಾರ್ ನಡೆಸಿ ಅದೇ ಬಿಂದ್ರನ್ ವಾಲೆಯ ಹತ್ಯೆಗೆ ಕಾರಣವಾಗ್ತಾರೆ. ಆನಂತರ ಸಿಖ್  ಅಂಗರಕ್ಷಕರಿಂದಲೇ ಇಂದಿರಾ ಗಾಂಧಿ ಕೊಲೆಯಾಗ್ತಾರೆ. ಇದರ ಸಂಪೂರ್ಣ ವಿವರವನ್ನ ರೋಹಿಣಿ ರಾಂ ಶಶಿಧರ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.