Categories

ಹಿಂದುಗಳ ಬರ್ಬರ ಹತ್ಯೆ | ಕಣ್ಮುಚ್ಚಿ ಕುಳಿತ ಸರ್ಕಾರ | ಪುನೀತ್ ಕೆರೆಹಳ್ಳಿ | ಫ್ರೀಡಂ ಪಾರ್ಕ್

ಹಿಂದುಗಳ ಬರ್ಬರ ಹತ್ಯೆ | ಕಣ್ಮುಚ್ಚಿ ಕುಳಿತ ಸರ್ಕಾರ | ಪುನೀತ್ ಕೆರೆಹಳ್ಳಿ | ಫ್ರೀಡಂ ಪಾರ್ಕ್

 

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮಾರನೇ ದಿನದಿಂದಲೇ ಹಿಂದುಗಳ ಮೇಲೆ ದೌರ್ಜನ್ಯ ಮುಂದುವರೆದಿದೆ.   ಹಿಂದುಗಳಿಗೆ ವಾಕ್ ಸ್ವಾತಂತ್ರವಿಲ್ಲ.  ಸೋಶಿಯಲ್ ಮೀಡಿಯಾ  ಪ್ಲಾಟ್ ಫಾರ್ಮಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದರೇ ಸಾಕು ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಮತ್ತು ನಾಗರಕಟ್ಟೆಗೆ ಪೂಜೆ ಮಾಡಲು ಸಹ  ಸರಕಾರ ಪರ್ಮಿಶನ್ ಕೇಳುತ್ತಿದೆ”  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರಾಷ್ಟ್ರ ರಕ್ಷಣಾ ಪಡೆಯ ಮುಖ್ಯಸ್ಥರಾದ  ಪುನೀತ್ ಕೆರೆಹಳ್ಳಿ ಅವರು.