Header Ad

Categories

I.N.D.I ಒಕ್ಕೂಟ ಸನಾತನ ವಿರೋಧಿಯೇ? | ಇಂಡಿಯಾಕ್ಕೂ ಮುನ್ನ ಭಾರತ ಹೇಗೆ? | ಡಾ.ಜಿ.ಬಿ. ಹರೀಶ್ | ವೃಷಾಂಕ ಭಟ್ ನಿವಣೆ

I.N.D.I ಒಕ್ಕೂಟ ಸನಾತನ ವಿರೋಧಿಯೇ? | ಇಂಡಿಯಾಕ್ಕೂ ಮುನ್ನ ಭಾರತ ಹೇಗೆ? | ಡಾ.ಜಿ.ಬಿ. ಹರೀಶ್ | ವೃಷಾಂಕ ಭಟ್ ನಿವಣೆ

 

 

ಸಧ್ಯಕ್ಕೆ ಭಾರತದಲ್ಲಿ ಎರಡು ಘಟನೆಗಳು ಚಾಲ್ತಿಯಲ್ಲಿವೆ ಒಂದು ಕಾಂಗ್ರೆಸಿನ  ರಾಜಕೀಯ ಒಕ್ಕೂಟವಾದ  I.N.D.I Alliance ಗೆ ಸೇರಿದ ತಮಿಳುನಾಡಿನ ಸ್ಟಾಲಿನ್ ಕುಟುಂಬ  ಸನಾತನ ಧರ್ಮವನ್ನ  ಅವಹೇಳನಕಾರಿಯಾಗಿ ಮಾತನಾಡಿರುವುದು ಮತ್ತೊಂದು ಭಾರತ ರಾಷ್ಟ್ರಪತಿಗಳು ನೀಡಿರುವ ಜಿ20 ಆಹ್ವಾನ ಪತ್ರಿಕೆಯಲ್ಲಿ  ಪ್ರೆಸಿಡೆಂಟ್ ಆಫ್ ಭಾರತ್ ಎಂದು ಪ್ರಿಂಟ್ ಆಗಿರುವುದು.  ಈ INDI ಅಲೈಯನ್ಸ್  ಸನಾತನ ಧರ್ಮ, ಭಾರತ ಎರಡರ ವಿರೋಧಿಯೂ ಹೌದು. ಹೇಗೆ ಎನ್ನುವದನ್ನ  ಈ ವಿಡಿಯೋ ಪಾಡ್ ಕಾಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ  ಚಿಂತಕರಾದ ಜಿ. ಬಿ. ಹರೀಶ್ ಮತ್ತು  ವೃಷಾಂಕ್ ಭಟ್.