Header Ad

Categories

ಜೋಸೆಫ್ ಸ್ಟಾಲಿನ್ & ಉದಯನಿಧಿ ಸ್ಟಾಲಿನ್ ಇಬ್ಬರ ನಡುವೆ ವ್ಯತ್ಯಾಸವಿದೆಯೇ? | ಸೌಜನ್ಯ ಕೌಶಿಕ್

ಜೋಸೆಫ್ ಸ್ಟಾಲಿನ್ & ಉದಯನಿಧಿ ಸ್ಟಾಲಿನ್ ಇಬ್ಬರ ನಡುವೆ ವ್ಯತ್ಯಾಸವಿದೆಯೇ? | ಸೌಜನ್ಯ ಕೌಶಿಕ್

 

ರಷ್ಯಾದಲ್ಲಿ ಹುಟ್ಟಿದ್ದ ಅಸುರ ಜೋಸೆಫ್ ಸ್ಟಾಲಿನ್  15 ರಿಂದ 20 ಲಕ್ಷ  ಜನರನ್ನ ಸಾಯಿಸಿದ  ಕ್ರೂರಿ. ಇಂಥಹ  ವ್ಯಕ್ತಿಯನ್ನ ಆದರ್ಶವಾಗಿ ಇಟ್ಟುಕೊಂಡವನು ತಮಿಳುನಾಡಿನ ರಾಜಕಾರಣಿ ದಿವಂಗತ ಕರುಣಾನಿಧಿ. ಇದೇ ಕ್ರೂರಿಯ ಹೆಸರನ್ನ ತನ್ನ ಮಗನಿಗೂ ಇಟ್ಟ. ಈಗವನು ತಮಿಳುನಾಡಿನ ಮುಖ್ಯಮಂತ್ರಿ. ಇವನ ಮಗ ಉದಯನಿಧಿ ಸ್ಟಾಲಿನ್.  ಸನಾತನ ಧರ್ಮವನ್ನ ನಾಶ ಮಾಡಬೇಕು ಎಂದು ಹೇಳಿಕೆ ನೀಡಿ ಹಿಂದುಗಳ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾನೆ. ಇಬ್ಬರ ನಡುವೆ ವ್ಯತ್ಯಾಸವೇನಿದೆ ಹೇಳಿ ? ಇದನ್ನೆ ತಿಳಿಸಿದ್ದಾರೆ ಸೌಜನ್ಯ ಕೌಶಿಕ್ ರವರು.