Header Ad

Categories

ಪ್ರತಿಯೊಬ್ಬ ತಾಯಿ ಜೀಜಾಬಾಯಿ ಆಗಲಿ! | ಕೇಶವ ಹೆಗಡೆ

ವ್ಯಕ್ತಿಯನ್ನ ನಿರ್ಮಾಣ ಮಾಡುವುದು ತಾಯಿ.  ಜೀಜಾಮಾತೆ ತನ್ನ ಸಂಕಲ್ಪ ಶಕ್ತಿಯಿಂದ   ಬಾಲಕ ಶಿವಾಜಿಯನ್ನ ದೇಶಭಕ್ತಿ ಧರ್ಮಭಕ್ತಿಯಿಂದ  ಬೆಳಸಿ ಹಿಂದವಿ  ಸಾಮ್ರಾಜ್ಯವನ್ನ ಸ್ಥಾಪಿಸಲು ಕಾರಣಳಾದಳೋ ಅದೇ ರೀತಿ   ಪ್ರತಿಯೊಬ್ಬ  ತಾಯಿಯೂ ಜೀಜಾಮಾತೆಯ ಸ್ವರೂಪದಂತೆ  ಮಕ್ಕಳಲ್ಲಿ ದೇಶಭಕ್ತಿಯನ್ನ ತುಂಬಬೇಕು ಎಂಬ ಕಳಕಳಿಯನ್ನ  ಕೇಶವ ಹೆಗಡೆಯವರು ಈ  ವಿಡಿಯೋದಲ್ಲಿ  ತಿಳಿಸಿದ್ದಾರೆ.