Categories

ವಯಸ್ಸಾದವರ ಜ್ಞಾಪಕಶಕ್ತಿ ಹೆಚ್ಚಿಸುವ ಆಹಾರಗಳು | ಆಹಾರ ಮರ್ಮ | Dr. H. S. Prema |

ಸಾತ್ವಿಕ ಆಹಾರಕ್ಕೂ ನಮ್ಮ ನಡವಳಿಕೆಗೂ  ನಮ್ಮ ಬುದ್ದಿಶಕ್ತಿಗೂ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ  ಡಾ  ಎಚ್ ಎಸ್ ಪ್ರೇಮ. ವಯೋಸಹಜವಾಗಿ ಹಿರಿಯರಿಗೆ ಹಲವು ಕಾಯಿಲೆಗಳು ಕಾಣಿಸಿಕೊಂಡ ತಕ್ಷಣ ಹಿರಿಯರು ಅದರಿಂದ ಹೊರ ಬರಲು ಮಾತ್ರೆಗಳ ಮೊರೆಹೋಗುತ್ತಾರೆ. ಅನೇಕ ಕಾಯಿಲೆಗಳಿಗೆ ಕೊಡುತ್ತಿರುವ  ಅನೇಕ ಔಷಧಿಗಳ ನಮ್ಮ ನೆನಪಿನ ಶಕ್ತಿಯನ್ನ ಕುಸಿಸುತ್ತಿವೆ. ಹಾಗಾಗಿ ವಯಸ್ಸಾದವರು  ಜ್ಞಾಪಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಆಹಾರ ಕ್ರಮಗಳ ಕುರಿತು  ಈ ಆಹಾರ ಮರ್ಮ  ಎಪಿಸೋಡ್ ನಲ್ಲಿ ತಿಳಿಸಿದ್ದಾರೆ.  ಡಾ ಎಚ್ ಎಸ್  ಪ್ರೇಮ.