ರಾಮನಿಗೆ ಸಂಬಂಧಪಟ್ಟಂತೆ ವಾಲ್ಮಿಕಿ ರಾಮಾಯಣದಲ್ಲಿ ಬರದೇ ಇರದಕ್ಕಂತ ಅನೇಕ ವಿಷಯಗಳನ್ನ ನಾವು ಪದ್ಮ ಪುರಾಣದಲ್ಲಿ ಕಾಣಬಹುದು. ರಾಮ ಎಂಬ ಶಬ್ದ ಕೇಳಿದ ಕೂಡಲೇ ಹೇಳುವಂತಹ “ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯಾ ಪತಹೇ ನಮಃ” ಎಂಬ ಶ್ಲೋಕ ಕೂಡ ಪದ್ಮಪುರಾಣದಿಂದಲೇ ಬಂದಿದೆ. ಈ ರೀತಿ ಪದ್ಮ ಪುರಾಣದ ವಿಶೇಷತೆಗಳನ್ನ ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಶ್ರೀಯುತ ಕೃಷ್ಣನಾಗ ಸಂಪಿಗೆ.
Related Articles
