Categories

ಜವಾಬ್ದಾರಿ ಪ್ರಜೆಯಾಗಿ ಯಾವ ಶಿಸ್ತು ಪಾಲಿಸಬೇಕೋ ಅದು ಸನಾತನ ಧರ್ಮ । ಶ್ರೀ ಎಸ್. ಎನ್. ಸೇತುರಾಂ

ಜವಾಬ್ದಾರಿ ಪ್ರಜೆಯಾಗಿ ಯಾವ ಶಿಸ್ತು ಪಾಲಿಸಬೇಕೋ ಅದು ಸನಾತನ ಧರ್ಮ । ಶ್ರೀ ಎಸ್. ಎನ್. ಸೇತುರಾಂ

 

ಉದಯನೀದಿ ಸ್ಟಾಲಿನ್ ಅವರು ಸನಾತನಧರ್ಮ ದ ಬಗ್ಗೆ ವಿವಾದತ್ಮಕ ಹೇಳಿಕೆಯನ್ನು ನೀಡಿರುವ ಸಂದರ್ಭದಲ್ಲಿಯೇ ಶ್ರೀಯುತ ಸೇತುರಾಮ್ ಅವರು ಕಾರ್ಯಕ್ರಮ ಒಂದರಲ್ಲಿ ಮಾತನಾಡುತಾ “ಧರ್ಮವನ್ನು ಅವಹೇಳನ ಮಾಡುವ ಎಲ್ಲ ಉದಾಹರಣೆಗಳು ಯಾವುದೊ ಒಂದು ಕಾಲದಲ್ಲಿ ಯಾವೊದೋ ಒಂದು ಸ್ಥಳದಲ್ಲಿ ̤ ಒಂದು ಸಣ್ಣ ಗುಂಪಿನ ಆಚರಣೆ ಗಳನ್ನೂ ಇಟ್ಟುಕೊಂಡು ಧರ್ಮವನ್ನು ಅವಹೇಳನ ಮಾಡುದು ಎಷ್ಟು ಸರಿ ?ಎಂದು ಪ್ರಶ್ನಿಸಿದ್ದಾರೆ ̤ಹಾಗೆಯೇ “ಸಮಾಜದಲ್ಲಿ ಒಂದು ಜೀವಿಯಾಗಿರುವ ಕಾರಣ ಮತ್ತು ಜವಾಬ್ದಾರಿ ಪ್ರಜೆಯಾಗಿರೋದರಿಂದ ಮಿಕ್ಕವರಿಗೇ ಸಮಸ್ಯೆಯಾಗದೆ ನಾನು ಹೇಗೆ ಬದುಕ ಬೇಕೆಬುವದಕ್ಕೆ ಯಾವ ಶಿಸ್ತು ಯಾವ ಕಾನೂನನ್ನು ಪಾಲಿಸಬೇಕೋ ಪ್ರಾಯಶಯ ಅದು ಸನಾತನಧರ್ಮ “ಎಂದು ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ವಿಡಿಯೋ ದಲ್ಲಿ ತಿಳಿಸಿದ್ದಾರೆ ̤